1). ಅರಣ್ಯ ವೀಕ್ಷಕನು ರೂ. 20,000 ವನ್ನು ವಾರ್ಷಿಕ 7.5% ಸರಳ ಬಡ್ಡಿಯಲ್ಲಿ 3 ವರ್ಷಗಳ ಅವಧಿಗೆ ಠೇವಣಿ ಇರಿಸುತ್ತಾನೆ. 3 ವರ್ಷಗಳ ನಂತರ ಅವನು ಪಡೆಯುವ ಮೊತ್ತವೆಷ್ಟು..?
ಎ). ರೂ 22,500
ಬಿ). ರೂ.23,500
ಸಿ). ರೂ.24,500
ಡಿ). ರೂ.25,500
ಉತ್ತರ:- ಸಿ). ರೂ.24,500
2). 12, 15, 20 ರ ಲಘುತ್ತಮ ಸಾಮಾನ್ಯ ಅಪವರ್ತ್ಯ (ಎಲ್.ಸಿ.ಎಂ) ಎಷ್ಟು..?
ಎ). 60
ಬಿ). 30
ಸಿ). 24
ಡಿ). 15
ಉತ್ತರ:- ಎ). 60
3). ವೀಕ್ಷಕನು ಅರಣ್ಯ ಕಾಲುದಾರಿಯ 600 ಮೀಟರುಗಳನ್ನು 5 ನಿಮಿಷಗಳಲ್ಲಿ ನಡೆಯುತ್ತಾನೆ. ಕಿ.ಮೀ./ಗಂಟೆಗಳಲ್ಲಿ ಅವನ ನಡಿಗೆಯ ವೇಗ ಎಷ್ಟು..?
ಎ). 3.6 ಕಿ.ಮೀ./ಗಂಟೆ
ಬಿ). 7.2 ಕಿ.ಮೀ./ಗಂಟೆ
ಸಿ). 8.4 ಕಿ.ಮೀ./ಗಂಟೆ
ಡಿ). 9.6 ಕಿ.ಮೀ./ಗಂಟೆ
ಉತ್ತರ:- ಬಿ). 7.2 ಕಿ.ಮೀ./ಗಂಟೆ
4). 2,5,10,17,26,.............. ಈ ಅನುಕ್ರಮಿಕೆಯ ಮುಂದಿನ ಸಂಖ್ಯೆಯನ್ನು ಕಂಡುಹಿಡಿಯಿರಿ..?
ಎ). 34
ಬಿ). 35
ಸಿ). 36
ಡಿ). 37
ಉತ್ತರ:- ಡಿ). 37
ಈ ಮಾಹಿತಿಗಳು ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ