ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KSEDCL) ನೇಮಕಾತಿ 2023
26 ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (KSEDCL) ಅಧಿಕೃತ ಆಧಿಸೂಚನೆ ಏಪ್ರಿಲ್ 2023 ರ ಮೂಲಕ ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಸರ್ಕಾರಿ ಕೆಲಸವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-May-2023 ರಂದು ಅಥವಾ ಮೊದಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮದ (KSEDCL) ಹುದ್ದೆಯ ಆಧಿಸೂಚನೆ
- ಸಂಸ್ಥೆಯ ಹೆಸರು:- ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (KSEDCL)
- ಒಟ್ಟು ಹುದ್ದೆಗಳು:- 26
- ಉದ್ಯೋಗದ ಸ್ಥಳ:- ಬೆಂಗಳೂರು
- ಹುದ್ದೆಯ ಹೆಸರು:- ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳು
- ಸಂಬಳ:- Rs.30,350 ರಿಂದ 97,100/- ರೂ ವರಗೆ ಪ್ರತಿ ತಿಂಗಳು
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮದ (KSEDCL) ಹುದ್ದೆಯ ವಿವರಗಳು
ಹುದ್ದೆಯ ಹೆಸರು ಮತ್ತು ಒಟ್ಟು ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು (Technical) - Group-B - 04
- ಸಹಾಯಕ ವ್ಯವಸ್ಥಾಪಕರು (Non-Technical) - Group-B - 02
- ಖಾಸಗಿ ಕಾರ್ಯದರ್ಶಿ - Group-C - 01
- ಹಿರಿಯ ಸಹಾಯಕ (Technical) - Group-C - 04
- ಹಿರಿಯ ಸಹಾಯಕ (Non-Technical) - Group-C - 03
- ಸಹಾಯಕ (Technical) - Group-C - 06
- ಸಹಾಯಕ (Non-Technical) - Group-C - 06
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (KSEDCL) ನೇಮಕಾತಿ 2023 ರ ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ
- ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮದ ನಿಯಮಗಳ ಪ್ರಕಾರ
ವಯಸ್ಸಿನ ಮಿತಿ
- ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮದ ನಿಯಮಗಳ ಪ್ರಕಾರ
ವಯಸ್ಸಿನ ಸಡಲಿಕೆ
- ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮದ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ
- ಅಧಿಕೃತ ಆದಿ ಸೂಚನೆಯನ್ನು ನೋಡಿ
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮದ (KSEDCL) ಸಂಬಳದ ವಿವರಗಳು
ಹುದ್ದೆಯ ಹೆಸರು ಮತ್ತು ಸಂಬಳ (ಪ್ರತಿ ತಿಂಗಳು)
- ಸಹಾಯಕ ವ್ಯವಸ್ಥಾಪಕರು (Technical) - Group-B - Rs. 52,650 - 97,100/-
- ಸಹಾಯಕ ವ್ಯವಸ್ಥಾಪಕರು (Non-Technical) - Group-B - Rs. 52,650 - 97,100/-
- ಖಾಸಗಿ ಕಾರ್ಯದರ್ಶಿ - Group-C - Rs. 40,900 - 78,200/-
- ಹಿರಿಯ ಸಹಾಯಕ (Technical) - Group-C - Rs. 33,450 - 62,600/-
- ಹಿರಿಯ ಸಹಾಯಕ (Non-Technical) - Group-C - Rs. 33,450 - 62,600/-
- ಸಹಾಯಕ (Technical) - Group-C - Rs. 30,350 - 58,250/-
- ಸಹಾಯಕ (Non-Technical) - Group-C - Rs. 30,350 - 58,250/-
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- Online ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-04-2023
- Online ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-05-2023
- ಇ-ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 20-05-2023
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ ಅಭಿವೃದ್ಧಿ ನಿಗಮ (KSEDCL) ಅಧಿಸೂಚನೆಯ ಪ್ರಮುಖ ಲಿಂಕುಗಳು
- Official Notification pdf: Click Here
- Apply Online: Click Here
- Official Website: Click Here
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ